ಗಡಿಬಿಡಿ ಗಡಿಬಿಡಿ
ದಾರಿಬಿಡಿ ಬಿಡಿಬಿಡಿ
ಗಾಡಿಬಂತು ದಾರಿಬಿಡಿ
ಬಿಡಿಬಿಡಿ ಹೆದರ್ಬೇಡಿ
ಮಡಿಮಡಿ ಮರದಡಿ
ಸರಸರ ಊರಿಕುಂಡಿ
ಕಡಿಕಡಿ ಕೆಂಪಿರಿ
ಥಂಡಿಥಂಡಿ ಉರಿಉರಿ
ಹರಿಹರಿ ಕಾಪಾಡಿ
ತಡಿತಡಿ ಕಾಲಡಿ
ಅಂಡಿಕುಂಡಿ ಬಡಿಬಡಿ
ಬಂಡಿಕಡಿ ಓಡೋಡಿ
ಗಡಿಬಿಡಿ 4 July 2020